ನಗರದ ಕಲ್ಪಳ್ಳಿ ಸ್ಮಶಾನದ ಕೆಲಸಗಾರರ ಕುಟುಂಬಗಳಿಗೆ ಭಾರತಿನಗರ ನಿವಾಸಿಗಳ ಸಂಘದಿಂದ ಆಹಾgದ ಕಿಟ್‌ಗಳನ್ನು ನಟಿ ರಾಗಿಣಿ ದ್ವಿವೇದಿ ವಿತರಿಸಿದರು. ಸಂಘದ ಅಧ್ಯಕ್ಷ ರವಿ ಇದ್ದಾರೆ.