ಹಾಸನ. ಕೋವಿಡ್ ೧೯ ಹಾಸನದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೊರೋನಾ ಸೋಂಕು ತಡೆಗಟ್ಟಲು ಇಂದು ಉಸ್ತುವಾರಿ ಸಚಿವರಾದ ಕೆ ಗೋಪಾಲಯ್ಯನವರ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಗಳ ಕಛೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಗಿರೀಶ್ ಸಂಸದ ಪ್ರಜ್ವಲ್ ರೇವಣ್ಣ ಶಾಸಕರುಗಳಾದ ಹೆಚ್ ಡಿ ರೇವಣ್ಣ ಹೆಚ್ ಕೆ ಕುಮಾರಸ್ವಾಮಿ ಶಿವಲಿಂಗೇಗೌಡ ಅಧಿಕಾರಿಗಳಾದ ಸಿ. ಎಸ್. ಪರಮೇಶ್ ಎಸ್ ಪಿ. ಶ್ರೀ ನಿವಾಸ್ ಗೌಡ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.