22ನೇ ವಾರ್ಡ್‌  ನಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

ದಾವಣಗೆರೆ.ಜು.12; ನಗರದ ವಾರ್ಡ್ ನಂ.22 ಯಲ್ಲಮ್ಮ ನಗರ 3ನೇ ಮುಖ್ಯ ರಸ್ತೆಯಲ್ಲಿರುವ ಶ್ರೀ ಸಿದ್ದಿ ವಿನಾಯಕ ಶಾಲೆಯಲ್ಲಿ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು.ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸದಸ್ಯರಾದ ಆರ್.ಶಿವಾನಂದ, ನಾಮನಿದೇರ್ಶಕ ಸದಸ್ಯರಾದ ಹೆಚ್.ಎಸ್.ಗಣೇಶ್‌ರಾವ್, ಸಂಗೀತ ಮಂಜು, ರುದ್ರೇಶ್ ಸಾಳಂಕೆ, ಚಂದ್ರಶೇಖರ್, ವಿಕ್ರಮ್, ಚಂದ್ರಣ್ಣ, ಮಂಜುನಾಥ ಮತ್ತಿತರ ಕಾರ್ಯಕರ್ತರು, ವಾರ್ಡಿನ ಕಾರ್ಮಿಕರು ಇದರ ಸದುಪಯೋಗಪಡೆದುಕೊಂಡರು.

Attachments area