ಚನ್ನಗಿರಿ ತಾಲ್ಲೂಕು ಸಾರ್ವಜನಿಕ   ಆಸ್ಪತ್ರೆಗೆ ಇಂದು ಚನ್ನಗಿರಿ ಶಾಸಕ KSDL ಅಧ್ಯಕ್ಷರಾದ  ಮಾಡಾಳ್ ವಿರೂಪಾಕ್ಷಪ್ಪ ನವರು ಭೇಟಿ ನೀಡಿ ಆಸ್ಪತ್ರೆಯಲ್ಲಿ ಈಗಾಗಲೇ 50 ಆಕ್ಸಿಜನ್  ಬೇಡ್ ಮತ್ತು  ವೆಂಟಿಲೇಟರ್ ವ್ಯವಸ್ಥೆಯನ್ನು ಪರಿಶೀಲಿಸಿ ವೈದ್ಯರೋಂದಿಗೆ ಮಾತನಾಡಿ. ಅಗತ್ಯ ಇರುವ ಔಷಧಿಗಳನ್ನು ಸ್ಟಾಕ್ ಇಡುವಂತೆ ತಿಳಿಸಿದರು.