ಜೀವನಾವಶ್ಯಕ ವಸ್ತುಗಳ ಖರೀದಿಗಾಗಿ ಅಂಗಡಿಗಳ ವೇಳೆಯನ್ನು ಬೆಳಗಿನ 6 ಗಂಟೆಯಿಂದ 12 ಗಂಟೆಯವರೆಗೆ ತೆರೆಯಲು ಅವಕಾಶ ನೀಡಿದಂತೆ ಕ್ಷೌರಿಕ ಅಂಗಡಿಗಳನ್ನು ತೆರೆಯಲು ಅದೇ ರೀತಿ ಅವಕಾಶ ನೀಡಬೇಕು ಎಂದು ಆಗ್ರಹಿಸಿ ಶ್ರೀ ಹಡಪದ್ ಅಪ್ಪಣ್ಣ ಸಮಾಜದ ಸಂಘದ ಪದಾಧಿಕಾರಿಗಳು ತಹಶೀಲ್ದಾರ ಬ್ರಮರಾಂಬ ಗುಬ್ಬಿ ಶೆಟ್ಟಿಯವರಿಗೆ ಮನವಿ ಮಾಡಿದರು.