Public crowed for the vaccination even the no stock board at BBMP hospital at Basavanagudi in Bengaluru on Tuesday.  

ನಗರದ ಬಸವನಗುಡಿ ಬಳಿ ಇರುವ ಬಿಬಿಎಂಪಿ ಆಸ್ಪತ್ರೆ ಬಳಿ ವ್ಯಾಕ್ಸಿನೇಷನ್ ಚುಚ್ಚುಮದ್ದು ಹಾಕಿಸಿಕೊಳ್ಳಲು ಸಾರ್ವಜನಿಕರು ಸಾಲಾಗಿ ನಿಂತಿದ್ದು, ಆದರೆ ಆಸ್ಪತ್ರೆ ಮುಂಭಾಗ ನೋ ಸ್ಟಾಕ್ ಬೋರ್ಡ್ ಹಾಕಲಾಗಿದೆ.