A c b. S p. Abhul ahad. I p s. Distibute food at. Anand rao circle

ಲಾಕ್‌ಡೌನ್ ಹಿನ್ನೆಲೆ ನಗರದ ಆನಂದರಾವ್ ವೃತ್ತದಲ್ಲಿಂದು ಎ.ಸಿ.ಬಿ.ಎಸ್.ಪಿ ಅಬ್ದುಲ್ ಅಹದ್ ಅವರು ಬಡವರಿಗೆ ಉಚಿತ ಆಹಾರ ಪೊಟ್ಟಣಗಳನ್ನು ವಿತರಣೆ ಮಾಡಿದರು.