ದಾವಣಗೆರೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ಜಿಲ್ಲಾಡಳಿತದಿಂದ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಮೃತದೇಹ ಸಾಗಿಸಲು ಎರಡು ಮುಕ್ತಿ ವಾಹನಗಳನ್ನು ನಿಯೊಜನೆ ಮಾಡಲಾಗಿದೆ.ಈ ಸೌಲಭ್ಯ ಉಚಿತವಾಗಿರಲಿದೆ.