ಧಾರವಾಡ ತಾಲೂಕಿನ ಇಬ್ರಾಹಿಮಪೂರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಉದ್ಯೋಗ ಖಾತ್ರಿ ಯೋಜನೆಯಡಿ ಬದು ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸುಶೀಲಾ ಬಿ. ಭೇಟಿ ನೀಡಿ, ನರೇಗಾ ಕಾರ್ಯನಿರತ ಕಾರ್ಮಿಕರೊಂದಿಗೆ ಮತ್ತು ಜಮೀನು ಮಾಲೀಕರೊಂದಿಗೆ ಕೆಲಸದ ಪ್ರಗತಿ ಕುರಿತು ಚರ್ಚಿಸಿದರು.