ಕೊರೊನಾ ಮಾರ್ಗಸೂಚಿಗಳಲ್ಲಿ ಕೆಲ ಬದಲಾವಣೆ ಮಾಡಿದ್ದು, ಹಣ್ಣು ಮಾರುವವರ ಅವಧಿಯನ್ನು ಸಂಜೆಯವರೆಗೂ ವಿಸ್ತರಿಸಿದ್ದು, ಧಾರವಾಡದ ಬೀದಿಯಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿರುವ ದೃಶ್ಯ.