ಕೊರೊನಾ ವಾರಿಯರ್ಸ್ ಆಗಿ ಹಗಲಿರುಳು ಸೇವೆ ಸಲ್ಲಿಸುತ್ತಿರುವ ಅಳ್ನಾವರದ ಪೊಲೀಸ್ ಸಿಬ್ಬಂದಿಗಳಿಗೆ ಸ್ಥಳಿಯ ಲಯನ್ಸ್ ಕ್ಲಬ್ ಹಾಗೂ ಧಾರವಾಡದ ಲಯನ್ಸ್ ಗೆಲಾಕ್ಷಿ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಬಿಸ್ಕೀಟ್, ನೀರು, ಬಾಳೆಹಣ್ಣು, ತಿಂಡಿ ಹಾಗೂ ಚಹಾ ವಿತರಿಸಲಾಯಿತು.