ಸೇವಾ ಭಾರತಿ ಟ್ರಸ್ಟ್ ಹಾಗೂ ” ನೆರವು ” ಇವರ ಸಹಯೋಗದಲ್ಲಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೋನಾ ಮಾಹಿತಿ ಕೇಂದ್ರದಲ್ಲಿ ಕಿಮ್ಸ್ ಆಸ್ಪತ್ರೆಯ ರೋಗಿಗಳ ಸಂಬಂಧಿಕರಿಗೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ವಿನಯ ಸಜ್ಜನರ ಜನ್ಮದಿನದ ಅಂಗವಾಗಿ ಉಪಹಾರ ಹಾಗೂ ನೀರಿನ ಬಾಟಲಿಗಳನ್ನು ವಿತರಿಸಲಾಯಿತು. ಪ್ರಭು ನವಲಗುಂದಮಠ, ವಿನಯ ಸಜ್ಜನರ, ಮಾರುತಿ ಚಾಕಲಬ್ಬಿ, ಶಿವಯ್ಯ ಹಿರೇಮಠ, ಮಂಜು ಕಲಾಲ, ಶ್ರೀಕಾಂತ ಪಾಟೀಲ, ಹರೀಶ ಹಳ್ಳಿಕೇರಿ, ಗೋಪಾಲ ಕಲ್ಲೂರು, ಶ್ರೀಧರ ಗಡೇದ, ಸಾಗರ ಗದಗ, ಪ್ರಸಾದ ಜಂಗಮಗೌಡರ ಇದ್ದರು.