ಗದ್ದನಕೇರಿ ಗ್ರಾಮದಲ್ಲಿ ಕೋವಿಡ್-19 ಕಾಯಿಲೆಯಿಂದ ಬಳಲುತ್ತಿರುವ ವಡ್ಡರ ಕುಟುಂಬಕ್ಕೆ ಗ್ರಾಮ ಪಂಚಾಯತ ಸದಸ್ಯ ಚಂದ್ರು ಕುರಿ ದಿನಸಿ ಕಿಟ್ ನೀಡುವುದರ ಮೂಲಕ 14 ದಿನಗಳ ವರೆಗೆ ಮನೆಯೊಳಗೆ ಇರಲು ಹೇಳಿ ಕೋವಿಡ್ ಬಗ್ಗೆ ಮಾಹಿತಿ ನೀಡಿದರು.