Free food for public distribution form minister ashoka office pabdamnangar mla office during lock down laximikant and bjp yuva merchandise members are seen

ಲಾಕ್‌ಡೌನ್ ಹಿನ್ನೆಲೆ ಪದ್ಮನಾಭನಗರ ವಿಧಾನ ಸಭಾ ಕ್ಷೇತ್ರದ ಶಾಸಕ, ಕಂದಾಯ ಸಚಿವ ಆರ್, ಅಶೋಕ್ ಅವರ ಕಛೇರಿ ಮುಂಭಾಗ ಸೆಕ್ಯೂರಿಟಿ ಗಾರ್ಡ್‌ಗಳಿಗೆ ಬಿಜೆಪಿ ಮುಖಂಡ ಲಕ್ಷ್ಮಿ ಕಾಂತ್ ಅವರು ಉಚಿತ ಆಹಾರ ಪೊಟ್ಟಣಗಳನ್ನು ವಿತರಿಸಿದರು. ಬಿಜೆಪಿ ಯುವ ಮೋರ್ಚಾ ಸದಸ್ಯರು ಇದ್ದಾರೆ.