ಚನ್ನಗಿರಿ ತಾಲ್ಲೂಕಿನ ಕತ್ತಲಗೆರೆ  ಪಿಹೆಚ್ ಸಿಗೆ  ಶಾಸಕ ಪ್ರೊ  ಎನ್  ಲಿಂಗಣ್ಣ ಭೇಟಿ ನೀಡಿ ಪರಿಶೀಲನೆ ಮಾಡಿದರು. ಈ ವೇಳೆ ತಾಲ್ಲೂಕು  ಪಂಚಾಯತ್    ಅಧ್ಯಕ್ಷರಾದ  ಶ್ರೀಮತಿ  ಕವಿತಾ ಕಲ್ಲೇಶ್ ,  ದೇವೇಂದ್ರಪ್ಪ  ಶ್ಯಾಗಲೆ,  ಕೃಷ್ಣಕುಮಾರ್ ,  ಅಶೋಕ್  ಗೋಪನಾಳು  ಇದ್ದರು.