May day ....but this coolie workers have to worker for daily bread even in lock down 

ಕಾರ್ಮಿಕರ ದಿನಾಚರಣೆಯ ಅರಿವಿಲ್ಲದೆ, ಇಬ್ಬರು ಕೂಲಿ ಕಾರ್ಮಿಕರು ಹೊಟ್ಟೆಹೊರೆಯಲು ಮೂಟೆ ಎತ್ತಿಕೊಂಡು ನಡೆದುಕೊಂಡು ಹೊರಟಿರುವುದು.