ಕೊವೀಡ್ ಕಫ್ರ್ಯೂ ಜಾರಿಯಲ್ಲಿರುವ ಹಿನ್ನಲೆಯಲ್ಲಿ ಕೆ.ಆರ್.ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಗೆ ಬರುವ ಸುಣ್ಣದಕೇರಿಯಲ್ಲಿ ಬಡ ಜನರಿಗೆ ಉಚಿತವಾಗಿ ಹಾಲು ಮತ್ತು ತರಕಾರಿಗಳನ್ನು ಎನ್.ಎಂ.ನವೀನ್ ಕುಮಾರ್ ವಿತರಿಸಿದರು. ಚಿತ್ರದಲ್ಲಿ ಕಾಂಗ್ರೆಸ್ ಮುಖಂಡ ಎಂ.ರಾಜೇಶ್, ಬಸವಣ್ಣ, ಹ್ಯಾರಿಸ್, ಅಬ್ಬಾಸ್, ಭರತ್, ಪವನ್ ಸಿದ್ದರಾಜು ಹಾಗೂ ಇನ್ನಿತರರನ್ನು ಕಾಣಬಹುದು.