Shivakumar siddu Salim amhed flagging off the ambulance vehicals for covid at kpcc

ಕೋವಿಡ್ ರೋಗಿಗಳಿಗಾಗಿ ಕಾಂಗ್ರೆಸ್ ಸಿದ್ದಪಡಿಸಿರುವ ಉಚಿತ ಅಂಬ್ಯುಲೆನ್ಸ್ ವಾಹನಗಳಿಗೆ ಕೆಪಿಸಿಸಿ ಕಚೇರಿ ಮುಂಭಾಗ ಇಂದು ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಮತ್ತಿತರರು ಇದ್ದಾರೆ.