ಬಿಜೆಪಿ ಹು-ಧಾ ಪಶ್ಚಿಮ-74 ಯುವಮೋರ್ಚಾ ವತಿಯಿಂದ “ಸೇವೆಯೆ ಸಂಘಟನೆ” ಎಂಬ ಧ್ಯೇಯದೊಂದಿಗೆ ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಸೋಂಕಿತರಿಗಾಗಿ ಯುವಮೋರ್ಚಾ ಕಾರ್ಯಕರ್ತರು ರಕ್ತ ಹಾಗೂ ಪ್ಲಾಸ್ಮಾ ಡ್ರೈವ್ ” ದಾನ ಮಾಡಿದರು..ಈ ಸಂಧರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಅದ್ಯಕ್ಷ ಕಿರಣ ಉಪ್ಪಾರ, ಮಂಡಳದ ಅದ್ಯಕ್ಷ ಪವನ ಥಿಟೆ, ಬಸವರಾಜ ಗರಗ, ಅಮೀತ್ ಪಾಟೀಲ್, ಶಿವು ಜಾಕೋಜಿ, ಸಂಜಯ ಘಾಟಗೆ, ಈಶ್ವರ್ ಸಿದ್ಧಾಪುರ, ಸಂತೋಷ ಎಸ್.ಎಮ್, ಶಿವು ಕುಬಿಹಾಳ, ಅನಂತ ಕಾಮತ್, ಮತ್ತು ಡಾ. ಪ್ರಭು ಸಗ್ಗಮ್, ಆಸ್ಪತ್ರೆಯ ಸಿಬ್ಬಂದಿಗಳು ಹಾಗೂ ಯುವಮೋರ್ಚಾ ಕಾರ್ಯಕರ್ತರು ಉಪಸ್ಥಿತರಿದ್ದರು.