ಧಾರವಾಡದ ಮಂಗಳವಾರ ಪೇಟೆಯಲ್ಲಿಂದು ಕೊರೊನಾ ಜನಜಾಗೃತಿ ಮೂಡಿಸುವ ಮೂಲಕ ಮಾಸ್ಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಹಿರೇಮಠ, ಶಕ್ತಿ ಹಿರೇಮಠ, ಪ್ರೀತೇಶ ಜಾದವ್, ಚಂದ್ರಮೌಳೇಶ್ವರ, ಮಹೇಶ ಬೆಣ್ಣೆ ,ಮಲೇಶ, ಯಾವಗಲ್, ದಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.