May day ....but this coolie workers have to worker for daily bread even in lock down 

ಇಂದು ಕಾರ್ಮಿಕರ ದಿನಾಚರಣೆ…….. ಆದರೆ ಈ ಕೂಲಿ ಕಾರ್ಮಿಕನಿಗೆ ಅದರ ಬಗ್ಗೆ ಯಾವುದೇ ಅರಿವು ಇಲ್ಲದೆ, ಲಾಕ್‌ಡೌನ್ ಇದ್ದರೂ ಮಾರುಕಟ್ಟೆ ಬಳಿ ಮೂಟೆ ಹೊತ್ತೊಯ್ಯುತ್ತಿರುವುದು.