ಪುರಸಭೆಯ ೯ನೇ ವಾರ್ಡ್‌ನ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ಭವ್ಯ ಮಹೇಶ್‌ರವರು ತಮಗೆ ಮತ ನೀಡಿ, ಗೆಲುವಿಗೆ ಸಹಕರಿಸಿದ ಮತದಾರರಿಗೆ ಅಭಿನಂದನೆ ಸಲ್ಲಿಸಿದರು. ರೊನಾಲ್ಡ್ ಪಾಯ್ಸ್, ಗೀತ, ಪ್ರೇಮಾ ಹೂಗಾರ್, ಮತ್ತಿತರರು ಉಪಸ್ಥಿತರಿರುವರು.