ಬಂಕಾಪುರ ಪಟ್ಟಣದಲ್ಲಿ ಸುರಿದ ಬಾರಿ ಮಳೆಯಿಂದಾಗಿಈ ಸುಂಕದಕಟ್ಟಿ ಓಣಿಯಲ್ಲಿರುವ ಗಟಾರಗಳು ತುಂಬಿ ರಸ್ತೆ ತುಂಬೆಲ್ಲಾ ಕಸದಿಂದ ಕಲುಷಿತಗೊಂಡಿದ್ದು ಸಾರ್ವಜನಿಕರು ಸಂಚರಿಸಲು ಪರದಾಡುವಂತಾಯಿತು. ಈ ಕುರಿತು ಸಮಸ್ಯೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.