ಲಾಕ್‍ಡೌನ್‍ಲ್ಲಿ ತಿ.ನರಸೀಪುರ ಪಟ್ಟಣದ ಪೆÇಲೀಸ್ ಇಲಾಖೆ ಹಾಗೂ ಹೋಂ ಗಾರ್ಡ್ ಗಳಿಗೆ ಬೆಳಗಿನ ಉಪಹಾರ ತಿಂಡಿಯನ್ನು ನೀಡುತ್ತಿರುವುದು.
ಚಿತ್ರದಲ್ಲಿ ವರುಣಾ ಜೆಡಿಎಸ್ ಕ್ಷೇತ್ರಾ ಧ್ಯಕ್ಷ ತಾಯೂರು ಪ್ರಕಾಶ್ , ನಾಯಕ ಸಂಘದ ಮೂರ್ತಿ, ಪಿಎಸ್‍ಐ ಮಂಜಪ್ಪ ಹಾಗೂ ಸಿಬ್ಬಂದಿ ವರ್ಗದವರು ಇದ್ದಾರೆ.