ಬಿಜೆಪಿ ಸೆಂಟ್ರಲ್ ಕ್ಷೇತ್ರ ಯುವ ಮೋರ್ಚಾ ವತಿಯಿಂದ ಕೋವಿಡ್ ವ್ಯಾಕ್ಸಿನೇಷನ್ 18 ವರ್ಷದ ಮೇಲ್ಪಟ್ಟೊವರಿಗೆ ನಗರದ 34ನೇ ವಾರ್ಡಿನಲ್ಲಿ ನೋಂದಣಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಲಕ್ಷ್ಮಣ ಉಪ್ಪಾರ, ರಾಜ್ಯ ಶಿಸ್ತು ಸಮಿತಿಯ ಅಧ್ಯಕ್ಷ ಲಿಂಗರಾಜ ಪಾಟೀಲ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಕಿರಣ್ ಉಪ್ಪಾರ್, ಅವಿನಾಶ್ ಹರಿವಾಣ, ಪರಶುರಾಮ ಶಿಂಧೆ, ಗಜಾನಂದ ರಾಜೊಳ್ಳಿ, ಆಕಾಶ್ ನರವಟೆ, ಅನಿಲ್ ಇಜಾರದ, ರಜತಸಿಂಗ್ ಹಜಾರೆ ಭೀಮಣ್ಣ ಕಬ್ಬಿನ ಮಂಜುಸಿಂಗ್ ಹಜೇರಿ ಹಾಗೂ ವಾರ್ಡಿನ ಅನೇಕ ಪ್ರಮುಖರು ಉಪಸ್ಥಿತರಿದ್ದರು