ಸಾರ್ವಜನಿಕರಿಗಾಗಿ ಹಗಲು-ರಾತ್ರಿ ಶ್ರಮಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ಸಮಾಜ ಸೇವಕ ಸಂದೀಪ್ ಅವರು ನಗರದ ಕಿಲಾರಿ ರಸ್ತೆಯಲ್ಲಿ ಇಂದು ಉಚಿತ ಕಾಫಿ- ಟೀ ವಿತರಿಸಿದರು.