ವಿಜಯಪುರದ ೧೨ ನೇ ವಾರ್ಡ್‌ನ ದುರ್ಗಾತಾಯಿ ದೇವಾಲಯದ ರಸ್ತೆಯಲ್ಲಿ ಪುರಸಭಾ ಚುನಾವಣೆ ಪ್ರಯುಕ್ತ ನಿಗಧಿತ ಸಮಯ ಹತ್ತಿರುವಾಗುತ್ತಿದ್ದಂತೆ ಸಂಜೆ ೫-೩೦ ರ ಗಂಟೆಯಲ್ಲಿ ಸಾಮಾಜಿಕ ಅಂತರವಿಲ್ಲದೇ, ಸುಮಾರು ೨೦೦ ಕ್ಕೂ ಹೆಚ್ಚು ಮಂದಿ ಸರತಿ ಸಾಲಿನಲ್ಲಿ ನಿಂತಿರುವ ಜನತೆ.