ವಿಜಯಪುರದ ಪುರಸಭಾ ಚುನಾವಣೆಯಲ್ಲಿ ಮಾಜಿ ಪುರಸಭಾಧ್ಯಕ್ಷ ಪ್ರಗತಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎಂ.ಸತೀಶ್ ಕುಮಾರ್‌ರವರು ಪತ್ನಿ ಸುಧಾರವರೊಂದಿಗೆ ಮಾರ್ಕೆಟ್ ರಸ್ತೆಯ ೭ ನೇ ವಾರ್ಡ್‌ನ ಸರಕಾರಿ ಶಾಲೆಯಲ್ಲಿ ಮತದಾನ ಮಾಡಿದರು.