ಬಳ್ಳಾರಿ ನಗರದ ರೇಡಿಯೋ ಪಾರ್ಕ್ ಸರ್ಕಾರಿ ಪ್ರಾಥಮಿಕ ಶಾಲೆ- ವಾರ್ಡ್​ನಂಬರ್ 26, ಬೂತ್ ನಂಬರ್ 211ರಲ್ಲಿ ಥರ್ಮಲ್ ಸ್ಕ್ಯಾನರ್ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕೆಲ ಹೊತ್ತು ಮತದಾರರಿಗೆ ಮತದಾನ ಮಾಡಲು ಅವಕಾಶ ನೀಡಿರಲಿಲ್ಲ ಬದಲಿ ವ್ಯವಸ್ಥೆ ‌ಮಾಡಿದ ಮೇಲೆ ಮತದಾನಕ್ಕೆ ಬಿಡಲಾಯಿತು