ಸತ್ತೂರಿನಲ್ಲಿರುವ ಕರ್ನಾಟಕ ಗ್ಯಾಸ್ ಇಂಡಸ್ಟ್ರೀಸ್ ಆವರಣಕ್ಕೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಭೇಟಿ ನೀಡಿ, ಆವರಣದಲ್ಲಿ ಸಿಸಿ ಕ್ಯಾಮೇರಾ ಅಳವಡಿಕೆ, ನಿಗಾವಣೆಗೆ ನೇಮಕಗೊಂಡಿರುವ ಅಧಿಕಾರಿಗಳಿಗೆ ಕಲ್ಪಿಸಿರುವ ಸ್ಥಳಾವಕಾಶ ಹಾಗೂ ಗ್ಯಾಸ್‍ಟ್ಯಾಂಕರ್ ನಿಲುಗಡೆ ಕುರಿತು ಪರಿಶೀಲಿಸಿದರು.