ನಗರದ ರಾಯಾಪುರ ಗ್ರಾಮದ ಜೈ ಬೀಮ ಗೆಳೆಯರ ಬಳಗ ವತಿಯಿಂದ ಹನುಮ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾಲತೇಶ ವಾಲಿಕಾರ, ಹರೀಶ ಹೊನ್ನಳ್ಳಿ, ಸೇರಿದಂತೆ ಮುಂತಾದ ಯುವಕ ಉಪಸ್ಥಿತರಿದ್ದರು