ಹುಬ್ಬಳ್ಳಿಯ ಪ್ರಸಿದ್ಧ ಉಣಕಲ್ ಕೆರೆಗೆ ಶ್ರೀ ಚನ್ನಬಸವ ಸಾಗರ ಎಂದು ನಾಮಫಲಕ ಅಳವಡಿಸಬೇಕೆಂದು ಹುಬ್ಬಳ್ಳಿ ಲಿಂಗಾಯತ ಧರ್ಮ ಮಹಾಸಭಾ ವತಿಯಿಂದ ಹು-ಧಾ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು. ಮನೋಹರ ಜಮಖಂಡಿ, ಈರಪ್ಪ ಎಮ್ಮಿ, ಪ್ರಭೂ ಶೆಟ್ಟರ್, ಸಂಗಮೇಶ ಐವಳ್ಳಿ ಉಪಸ್ಥಿತರಿದ್ದರು.