Whether there will be lock down.......people are leaving city 

ನಗರದಲ್ಲಿ ಲಾಕ್‌ಡೌನ್ ಹೇರುವ ಭೀತಿಯ ಹಿನ್ನೆಲೆಯಲ್ಲಿ ನೆಲಸಿದ್ದ ಗ್ರಾಮೀಣ ಭಾಗದ ಜನರು ಗಂಟುಮೂಟೆಗಳೊಂದಿಗೆ ನಗರ ತೊರೆಯುತ್ತಿರುವುದು.