ಭಗವಾನ್ ಮಹಾವೀರ ಜಯಂತಿ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧವಿದ್ದರೂ ಕೂಡದಾವಣಗೆರೆಯ ಕೆಟಿಜೆ ನಗರದ ಹಲವಾರು ಅಂಗಡಿಗಳಲ್ಲಿ ಇಂದು ಮಾಂಸದ ಮಾರಾಟ ಮಾಡಲಾಗಿದ್ದು ಕಂಡುಬಂದಿತ್ತು.