ದಾವಣಗೆರೆಯ ಆಜಾದ್ ನಗರದಲ್ಲಿ    ಹಸೇನ್ ಆಂಬ್ಯುಲೆನ್ಸ್ರವರು ಮೈಕ್ ನಲ್ಲಿ ಸಾರ್ವಜನಿಕರಿಗೆ ಕೊರೊನ ಜಾಗೃತಿ ಮೂಡಿಸಿದರು.ಮನೆಯಿಂದ ಹೊರಬಾರದಂತೆ ಹಾಗೂ ಮಾಸ್ಕ್ ಧರಿಸುವಂತೆ ಮನವಿ ಮಾಡಿದರು.