ಹಿರಿಯೂರು ತಾಲ್ಲೂಕಿನ ದಿಂಡಾವರ ವ್ಯಾಪ್ತಿಯ ಸೂರಪ್ಪನಹಟ್ಟಿ ಸರಸ್ವತಿ ಹಟ್ಟಿ ಪಿಲಾಲಿ ಕೋಟೆಗೆರೆಹಟ್ಟಿ ಆಸುಪಾಸಿನಲ್ಲಿ ಬಿರುಗಾಳಿ ಸಹಿತ ಮಳೆ ಯಾಗಿದ್ದು ಅಡಿಕೆ ತೆಂಗು ಹಲಸು ನುಗ್ಗೇ ಮತ್ತಿತರೆ ಮರಗಳು ಧರಗುರುಳಿದ್ದು ರೈತಾಪಿವರ್ಗಕ್ಕೆ ನಷ್ಟ ಸಂಭವಿಸಿದೆ.