ಕಲಬುರಗಿ: ನಗರದಲ್ಲಿ ಟಾಂಗಾ ಸವಾರಿ ಅಪರೂಪವಾಗುತ್ತಿದ್ದು, ಇಂದು ಮಿನಿ ವಿಧಾನಸೌಧದ ಮುಂದೆ ನಿರ್ಜನರಸ್ತೆಯಲ್ಲಿ ಓಡುತ್ತಿರುವ ಟಾಂಗಾದ ಒಂದು ನೋಟ..ಚಿತ್ರ: ಮೊಹಮ್ಮದ್ ಮುಕ್ತಾರೋದ್ದೀನ್