ಕುಂದಗೋಳದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಂದು ಕೊರೊನಾ ತಡೆಗಾಗಿ ಮಾಸ್ಕ್ ಧರಿಸುವ ಕುರಿತು ಜಾಗೃತಿ ಕಾರ್ಯಕ್ರಮ ನಡೆಯಿತು. ಅಧಿಕಾರಿಗಳಾದ ಡಾ. ಮಂಜುನಾಥ, ಬಿ.ಆರ್. ಪಾತ್ರೋಟ್. ಮೇಟ್ರೀನ್ ಮೇರಿಜಾನ್, ಶ್ರಶೂಷ್ ಅಧಿಕಾರಿಗಳು, ಪಾರ್ಮಪಿ ಅಧಿಕಾರಿಗಳ ಸಿಬ್ಬಂದಿ, ಲಸಿಕೆ ಪಡೆದ ಫಲಾನುಭವಿಗಳು ಸೇರಿದಂತೆ ನಾಗರಿಕರು ಉಪಸ್ಥಿತರಿದ್ದರು.