ನಗರದ ಕಾಕ್ಸ್‌ಟೌನ್ ಭಾರತಿನಗರ ನಾಗರಿಕರ ವೇದಿಕೆ ವತಿಯಿಂದ ಇಂದು ನಡೆದ ವರನಟ ಡಾ|| ರಾಜ್‌ಕುಮಾರ್ ರವರ ಜನ್ಮದಿನಾಚರಣೆ ಕಾರ್ಯಕ್ರiದಲ್ಲಿ ಕನ್ನಡ ಹೋರಾಟಗಾರ ಸಾ.ರಾ.ಗೋವಿಂದು ಅವರು ಮಕ್ಕಳಿಗೆ ಶಾಲಾ ಬ್ಯಾಗ್ ಹಾಗೂ ಆಹಾರ ವಿತರಿಸಿದರು. ಹಿರಿಯ ನಿರ್ಮಾಪಕ ಕುಪ್ಪು ಸ್ವಾಮಿ, ಸಮಾಜ ಸೇವಕ ಎನ್.ಎಸ್.ರವಿ ಮತ್ತಿತರರು ಇದ್ದಾರೆ.