ನಗರದ ದಾಜೀಬಾನ್ ಪೇಟೆಯ ದುರ್ಗಾದೇವಿ ದೇವಸ್ಥಾನಕ್ಕೆ ಬೆಳ್ಳಿಯ ಪಲ್ಲಕ್ಕಿ ಗಾಗಿ 525 ಗ್ರಾಂ(1/2ಏಉ) ಬೆಳ್ಳಿಯನ್ನು ಕೈಗಾರಿಕೋದ್ದಿಮಿ ಸಂತೋಷ ಮೋತಿಲಾಲಸಾ ಸೋಳಂಕಿ ಇವರು ದುರ್ಗಾಷ್ಟಮಿಯ ದಿವಸದಂದು ದೇಣಿಗೆ ನೀಡಿದ ಸಂದರ್ಭದಲ್ಲಿ ಅವರನ್ನು ಸನ್ಮಾನಿಸಲಾಯಿತು. ಭಾಸ್ಕರ್ ಜಿತೂರಿ, ಕೆ.ಕಲಬುರ್ಗಿ, ಎನ್.ಆರ್. ಹಬೀಬ, ವಿಷ್ಣುಸಾ ಎಲ್. ಪೂಜಾರಿ ಉಪಸ್ಥಿತರಿದ್ದರು.