ಬಾದಾಮಿ ನಗರದ ಪುರಾತನ ಶ್ರೀರಾಮ ದೇವಾಲಯದಲ್ಲಿ ಶ್ರೀರಾಮನವಮಿ ಪ್ರಯುಕ್ತ ಶ್ರೀರಾಮ ದೇವರಿಗೆ ವಿಶೇಷ ಪೂಜಾ ಕೈಂಕರ್ಯಗಳು ಜರುಗಿದವು. ಈ ಸಂದರ್ಭದಲ್ಲಿ ಅರ್ಚಕರಾದ ಶ್ರೀರಾಮ ಬೊಪರ್ಡೇಕರ ಕುಟುಂಬದವರಿಂದ ತೊಟ್ಟಿಲು ಸೇವೆ ನಡೆಯಿತು.