ಕೊರೋನಾ ಸೋಂಕಿನ ಆರ್ಭಟವನ್ನು ನಿಯಂತ್ರಿಸಲು ಬುಧವಾರದಿಂದ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 6 ಗಂಟೆಯವರೆಗೆ ನೈಟ್ ಕಫ್ರ್ಯೂ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಲಕ್ಷ್ಮೇಶ್ವರ ಪಟ್ಟಣದ ಪ್ರಮುಖ ರಸ್ತೆಗಳು ನಿರ್ಜನವಾಗಿದ್ದವು. ಬೈಕ್ ಸವಾರರಿಗೊಬ್ಬರಿಗೆ ಪಿ.ಎಸ್.ಐ ಶಿವಯೋಗಿ ಲೋಹಾರ್ ಅವರು ಎಚ್ಚರಿಸುತ್ತಿರುವುದು.