photo from Swamy

ಯಲಹಂಕ ಕ್ಷೇತ್ರದ ಕೆಂಪೇಗೌಡ ವಾರ್ಡ್‌ಗೆ ಕೊಂಡೆಪ್ಪ ಲೇಔಟ್, ಶಿವನಹಳ್ಳಿ ಲಾಲ್ ಬಹುದ್ದೂರ್ ಲೇಔಟ್ ಮತ್ತು ಜಿಕೆವಿಕೆ ಲೇಔಟ್‌ನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳಿಗೆ ಶಾಸಕ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಚಾಲನೆ ನೀಡಿದರು. ಸ್ಥಳೀಯ ಮುಖಂಡರು ಹಾಜರಿದ್ದರು.