ನಗರದ ಪುರಾತನ ಪ್ರಸಿದ್ಧ ಶ್ರೀ ಗಾಳಿ ಆಂಜನೇಯ ಸ್ವಾಮಿ ಜಾತ್ರೆಯನ್ನು ಸರಳವಾಗಿ ಆಚರಿಸಿ ಶ್ರೀ ರಾಮ ಹಾಗೂ ಗಾಳಿ ಆಂಜನೇಯ ಸ್ವಾಮಿ ದೇವರ ರಥಗಳನ್ನು ಇಂದು ಮುಂಜಾನೆ ಎಳೆಯಲಾಯಿತು. ದೇವಸ್ಥಾನದ ಟ್ರಸ್ಟಿಗಳಾದ ಬಿ.ಎಂ. ಹನುಮಂತಪ್ಪ ಡಾ.ಬಿ.ಎಂ ಪಟೇಲ್ ಪಾಂಡು, ಬಿ.ಎ ಅಶೋಕ, ಮೋಹನ್ ಕುಮಾರ್, ರಾಮಾನುಜ ಭಟ್ಟಾಚಾರ್ಯ ಭಾಗವಹಿಸಿದ್ದರು.