ಶ್ರೀರಾಮ ನವಮಿಯ ಅಂಗವಾಗಿ ಸೊಣ್ಣೆನಹಳ್ಳಿಯ ಆಂಜನೇಯದೇವಾಲಯದಲ್ಲಿ ಮಾಜಿ ಪಾಲಿಕೆ ಸದಸ್ಯ ಜಯಪ್ರಕಾಶ್ ಅವರು ಪಾನಕ ವಿತರಿಸಿದರು. ಮೇಡಹಳ್ಳಿ ಜಗದೀಶ್ ,ರಾಮಚಂದ್ರ, ಶಿವ ಇದ್ದರು.