ರಂಜಾನ್ ಹಬ್ಬದ ಪ್ರಯುಕ್ತ ಕರ್ನಾಟಕ ಹಿಂದುಳಿದ ಅಲ್ಪ ಸಂಖ್ಯಾತರ ವಿಕಾಸ ಅಭಿವೃದ್ಧಿ ಸಮಿತಿ ಹುಬ್ಬಳ್ಳಿ ವತಿಯಿಂದ ನಗರದಲ್ಲಿ ಬಡವರಿಗೆ ರೇಶನ್ ಕಿಟ್ ಹಾಗೂ ಆಶ್ರಯ ಯೋಜನೆ ಮನೆಯ ಅರ್ಜಿಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಪ್ರಭು ನವಲಗುಂದದಮಠ, ಚಂದ್ರಶೇಖರ ಗೋಕಾಕ, ಅನೂಪ ಬಿಜವಾಡ, ಸೈಯದ ತನ್ವೀರ ಕಿತ್ತೂರ, ಅಬ್ದುಲ್ ಮುನಾಫ್ ಐನಾಪೂರ, ಬಶೀರ ಅಹ್ಮದ್ ಎನ್. ಬಾವಿ, ಮುಂತಾದವರು ಉಪಸ್ಥಿತರಿದ್ದರು.