ಹುಬ್ಬಳ್ಳಿಯ ದಾಜೀಬಾನ್ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ನಿಮಿತ್ತ, ಶ್ರೀ ದ್ಯಾಮವ್ವದೇವಿ ಶ್ರೀದುರ್ಗಾದೇವಿಯರನ್ನು ಸುಮಂಗಲೆಯರು ತೊಟ್ಟಿಲಲ್ಲಿ ತೂಗಿ ಜನ್ಮಾಷ್ಟಮಿಯನ್ನು ಆಚರಿಸಿದರು. ಈ ಸಂದರ್ಭದಲ್ಲಿ ಭಾಸ್ಕರ್ ಎನ್. ಜಿತೂರಿ, ಅಶೋಕ ಕಲಬುರ್ಗಿ, ಎನ್ ಆರ್ ಹಬೀಬ , ವಿಷ್ಣುಸಾ ಎಲ್. ಪೂಜಾರಿ, ತಾರಾನಾಥ ಪೂಜಾರಿ, ಮಂಜುನಾಥ ಪೂಜಾರಿ, ವೆಂಕಟೇಶ ಪೂಜಾರಿ, ಆರ್. ಡಿ. ರತನ, ಶ್ರೀನಿವಾಸ ರತನ, ಪ್ರಕಾಶ್ ಬುರಬುರೆ, ಶಿವು ಪೂಜಾರಿ, ಕಿಶೋರ ರತನ, ರಮೇಶ್ ಪೂಜಾರಿ, ಶೋಭಾ ಇರಕಲ್, ಶೋಭಾ ಹಬೀಬ, ಸವಿತಾ ಖೋಡೆ, ಗಾಯತ್ರಿ ಮಗಜಿ, ಶಶಿಕಲಾ ಜಡಿ, ವಿಜಯಶ್ರೀ ಖೋಡೆ, ವೀಣಾ ಮಲಜಿ, ಲಲಿತಾ ಪೂಜಾರಿ, ಸುಧಾ ದಲಬಂಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.