ದಿ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಬ್ಯಾಂಕಿನ 116ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು ಶ್ರೀ ಕೆ ಉಮಾಶಂಕರ್, ಉಪಾಧ್ಯಕ್ಷ ಪಡುವಾರಹಳ್ಳಿ ಎಂ ರಾಮಕೃಷ್ಣ ನಿರ್ದೇಶಕರಾದ ಪಿ.ರಾಜೇಶ್ವರಿ, ರಾಜಕೀಯ ರವಿಕುಮಾರ್, ಜೆ.ಯೋಗೇಶ್,ಹೆಚ್.ಹರೀಶ್ ಕುಮಾರ್, ಅರವಿಂದ ಎಸ್ ಆರ್ ರವಿಕುಮಾರ್, ಕಾರ್ಯದರ್ಶಿ ಹರ್ಷಿತ್ ಗೌಡ ಮತ್ತಿತರರು ಹಾಜರಿದ್ದರು.