Playing guitar........Stranded  passenger having time  with guitar,  unable to get transportation  due to strike.  During covid19  criss.  At city  railway station. 

ಸಾರಿಗೆ ನೌಕರರು ಮುಷ್ಕರ ಮುಂದುವರೆಸಿರುವುದರಿಂದ ಪ್ರಯಾಣಿಕರು ನಗರದ ರೈಲ್ವೆ ನಿಲ್ದಾಣ ಮುಂಭಾಗ ಗಿಟಾರ್ ನುಡಿಸುತ್ತಾ ಕಾಲ ಕಳೆಯುತ್ತಿರುವುದು.