ಮಹದೇವಪುರ ಕ್ಷೇತ್ರದ ಕಾಡುಗೋಡಿಯಲ್ಲಿ ಪಾಲಿಟೆಕ್ನಿಕ್ ಕಾಲೇಜನ್ನು ಸಚಿವ ಅರವಿಂದ ಲಿಂಬಾವಲಿ ಉದ್ಘಾಟಿಸಿದರು. ಅಧ್ಯಕ್ಷರಾದ ನಟರಾಜ್,ಮನೋಹರರೆಡ್ಡಿ, ಪ್ರಾಂಶುಪಾಲರಾದ ಮೋಖಶೇಕ್, ಇದ್ದರು.